ಒಳಗೇನಿದೆ!?

ಗಣೇಶ ಚತುರ್ಥಿ ವಿಶೇಷ: ಹಬ್ಬದ ಆಚರಣೆಗೆ ಇಲ್ಲಿ ಲಭ್ಯ ʼನೈವೇದ್ಯ ಬಾಸ್ಕೆಟ್ʼ

ಬೆಂಗಳೂರು: ಗಣೇಶ ಚತುರ್ಥಿ ಆಚರಣೆಗೆ ನೈವೇದ್ಯಕ್ಕೆ ಏನು ಮಾಡುವುದು, ಎಲ್ಲಿಂದ ತರುವುದು ಎಂಬ ಯೋಚನೆ ಕಾಡುವುದು ಸಹಜ. ಅಂಥವರಿಗೆಂದೇ ಇಲ್ಲಿ ಲಭ್ಯವಿದೆ ಸಿದ್ಧ ನೈವೇದ್ಯ.

ಹೌದು.. ʼಬೈಟು ಕಾಫಿʼ ಸಂಸ್ಥೆಯವರು ಗಣೇಶ ಚತುರ್ಥಿಗೆಂದೇ ʼನೈವೇದ್ಯ ಬಾಸ್ಕೆಟ್‌ʼ ಒದಗಿಸುತ್ತಿದ್ದಾರೆ. ಚೌತಿಗೆ ದೇವರಿಗೆ ನೈವೇದ್ಯ ಇರಿಸುವ ಎಲ್ಲ ವಿಶೇಷ ತಿನಿಸುಗಳೂ ಈ ಬಾಸ್ಕೆಟ್‌ನಲ್ಲಿ ಇವೆ.

9 ರವಾ ಲಡ್ಡು, 9 ಮೋದಕ, 9 ಕರ್ಜಿಕಾಯಿ, 9 ಚಕ್ಕುಲಿ ಹಾಗೂ ಪಂಚಕಜ್ಜಾಯ ಈ ಬಾಸ್ಕೆಟ್‌ನಲ್ಲಿ ಇವೆ. ಅದರಲ್ಲೂ ರವಾ ಲಡ್ಡು ಹಾಗೂ ಮೋದಕ ತುಪ್ಪದಲ್ಲಿ ತಯಾರಿಸಿರುವುದು ವಿಶೇಷ. ಇವಿಷ್ಟನ್ನೂ 666 ರೂಪಾಯಿಗೆ ʼಬೈಟು ಕಾಫಿʼ ನೀಡುತ್ತಿದೆ.

ಖರೀದಿಸಲು ಬಯಸುವವರು ಸಂಪರ್ಕಿಸಬೇಕಾದ ಸಂಖ್ಯೆ:‌ 9731734562, 8310478212

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಇದೂ ಓದಿ: ಹೋಟೆಲ್‌ಗಳಿಗೆ ಉದ್ಯಮ ಸ್ಥಾನಮಾನ ನೀಡುವ ಬಗ್ಗೆ ಸರ್ಕಾರದಿಂದ ಪರಿಶೀಲನೆ: ಸಚಿವರ ಭರವಸೆ

ಇದೂ ಓದಿ: ವರ್ಷದ ಹಿಂದೆ ಇಬ್ಬರು ನೀಡಿದ್ದ ದೂರು, 15 ಹೋಟೆಲ್‌ಗಳಿಗೆ ಈಗ ಮುಚ್ಚಬೇಕಾದ ಪರಿಸ್ಥಿತಿ!

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ