ಒಳಗೇನಿದೆ!?

ತಿನಿಸುಪ್ರಿಯರೇ ಗಮನಿಸಿ..: ʼರಜತಗಿರಿ ಪ್ಯಾಲೇಸ್‌ʼನಲ್ಲಿ ನಡೆಯಲಿದೆ ʼಅವರೆ ತಿಂಡಿ ಮೇಳʼ

ಬೆಂಗಳೂರು: ಸೀಸನ್‌ಗೆ ತಕ್ಕಂತೆ ಮೇಳ ಹಮ್ಮಿಕೊಳ್ಳುವ ರಾಜಧಾನಿಯ ಜನಪ್ರಿಯ ಹೋಟೆಲ್‌ ʼರಜತಗಿರಿ ಪ್ಯಾಲೇಸ್‌ʼ ಇದೀಗ ʼಅವರೆ ತಿಂಡಿ ಮೇಳʼವನ್ನು ಹಮ್ಮಿಕೊಂಡಿದೆ.

ಬೆಂಗಳೂರಿನ ಕನಕಪುರ ರಸ್ತೆಯ ತಲಘಟ್ಟಪುರ ಮೆಟ್ರೋ ಸ್ಟೇಷನ್‌ ಬಳಿ ಇರುವ ʼರಜತಗಿರಿ ಪ್ಯಾಲೇಸ್‌ʼ ಹೋಟೆಲ್‌ನಲ್ಲಿʼಅವರೆ ತಿಂಡಿ ಮೇಳʼ ನಡೆಯಲಿದೆ.

ಹೋಟೆಲ್‌ ಕನ್ನಡದಲ್ಲಿ ಜಾಹೀರಾತು ನೀಡಲು ಇಲ್ಲಿ ಕ್ಲಿಕ್ಕಿಸಿ

ಈ ಮೇಳವು ಫೆಬ್ರವರಿ 18ರಿಂದ ಮಾರ್ಚ್ 2ರವರೆಗೆ ಪ್ರತಿದಿನ ಬೆಳಗ್ಗೆ 8ರಿಂದ ರಾತ್ರಿ10 ಗಂಟೆವರೆಗೆ ನಡೆಯಲಿದೆ. ಇಲ್ಲಿ ಈ ಅವಧಿಯಲ್ಲಿ ಅವರೆ ಕಾಳಿನ ವಿವಿಧ ತಿಂಡಿ-ತಿನಿಸುಗಳು ಇರಲಿವೆ. ಮೇಳದ ಕುರಿತ ಹೆಚ್ಚಿನ ಮಾಹಿತಿಗಾಗಿ 9900004703 ಸಂಪರ್ಕಿಸಬಹುದು.

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಇದೂ ಓದಿ: ಹೋಟೆಲ್ ಉದ್ಯಮಕ್ಕಿಳಿದ ಸಿನಿಮಾ ನಿರ್ದೇಶಕ; ತಾತ ನಡೆಸುತ್ತಿದ್ದ ಹೋಟೆಲ್‌ಗೆ ಮೊಮ್ಮಗನ‌ ನೇತೃತ್ವ

ಇದೂ ಓದಿ: ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್‌ ನಿರ್ದೇಶಕರಾಗಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಿ.ಎಸ್‌. ಮಂಜುನಾಥ್‌

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ