ಬೆಂಗಳೂರು: ಕಾಫಿನಾಡು ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಸೇರಿ ಮಲೆನಾಡಿನಾದ್ಯಂತ ಜನಪ್ರಿಯಗೊಂಡಿರುವ ʼರಾಯಲ್ ಕಾಫಿʼ ಹಾಗೂ ʼರಾಯಲ್ ಟೀʼ ಪೌಡರ್ ಈಗ ರಾಜಧಾನಿ ಬೆಂಗಳೂರಿನಲ್ಲಿಯೂ ಲಭ್ಯವಿದೆ.
ಶಿವಮೊಗ್ಗದ ʼರಾಯಲ್ ಮ್ಯಾನುಫ್ಯಾಕ್ಚರರ್ಸ್ʼ ಅವರ ಉತ್ಪನ್ನವಾದ ʼರಾಯಲ್ ಕಾಫಿʼ ಬೆಂಗಳೂರಿನಲ್ಲಿ ಲಭಿಸುತ್ತಿದೆ. 1961ನೇ ಇಸವಿಯಿಂದಲೂ ಚಲಾವಣೆಯಲ್ಲಿರುವ ಈ ರಾಯಲ್ ಕಾಫಿ, ಈಗಾಗಲೇ ಅಸಂಖ್ಯಾತ ಜನರ ಮೆಚ್ಚುಗೆ ಪಡೆದಿದ್ದು, ರಾಯಲ್ ಅಂದಿನಿಂದಲೂ ತನ್ನ ಗ್ರಾಹಕರಿಗೆ ಲಾಯಲ್ ಆಗಿದೆ.
ಹೋಟೆಲ್ ಕನ್ನಡದಲ್ಲಿ ಜಾಹೀರಾತು ನೀಡಲು ಇಲ್ಲಿ ಕ್ಲಿಕ್ಕಿಸಿ
ಸದ್ಯ ರಾಜಧಾನಿ ಬೆಂಗಳೂರಿಗೆ ಸೀಮಿತ ಪ್ರಮಾಣದಲ್ಲಿ ಬಂದಿರುವ ಇದರ ಹೊಸ ದಾಸ್ತಾನು ಕೆಲವೇ ಅವಧಿಯಲ್ಲಿ ಮುಗಿಯಲಿದೆ. ಆಸಕ್ತರು ಖರೀದಿ ಮತ್ತು ಹೆಚ್ಚಿನ ಮಾಹಿತಿಗೆ 9449508060 ಅಥವಾ 9886836247 ಸಂಪರ್ಕಿಸಬಹುದು.



ಇದೂ ಓದಿ: ರಾಜಧಾನಿ ಬೆಂಗಳೂರಿನ ಹೋಟೆಲುಗಳಲ್ಲಿ ಕಾಫಿ ಬೆಲೆ ಸದ್ಯದಲ್ಲೇ ಏರಿಕೆ?; ಎಷ್ಟು ಏರಿಕೆ ಸಾಧ್ಯತೆ? ಇಲ್ಲಿದೆ ಮಾಹಿತಿ
ಇದೂ ಓದಿ: ವಿದ್ಯಾರ್ಥಿ ಭವನದ ಎದುರು ʼಇಡ್ಲಿ-ಸಾಂಬಾರ್, ದೋಸೆ-ಚಟ್ನಿʼಯಲ್ಲೇ ಯೋಗರಾಜ್ ಭಟ್ಟರ ಸಂಗೀತ ಪಾಕ!
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!