ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೊಸಕೆರೆಹಳ್ಳಿಯ ಪಿಇಎಸ್‌ಐಟಿ ಕಾಲೇಜಿನ ಎದುರು “ಕಡುಕಲ್” ಎಂಬ ಕುಂದಾಪುರ ಶೈಲಿಯ ಆಹಾರ ಕೇಂದ್ರದ ಉದ್ಘಾಟನೆ ನಡೆಯಲಿದೆ. “ಖಡಕ್ ಖುಷ್ಬು, ಕ್ಲಾಸ್ ಖಾನಾ” ಎಂಬ ಟ್ಯಾಗ್ಲೈನ್ ಹೊಂದಿರುವ ಈ ಆಹಾರ ಕೇಂದ್ರವು ಏಪ್ರಿಲ್ 4ರ ಶುಕ್ರವಾರ ಉದ್ಘಾಟನೆ ಆಗಲಿದೆ.
ಕುಂದಾಪುರ ಶೈಲಿಯ ಅಧಿಕೃತ ಖಾದ್ಯಗಳನ್ನು ನೀಡುವ ಈ ವಿಶಿಷ್ಟ ಕೇಂದ್ರದಲ್ಲಿನ ಆಹಾರಗಳು ಸದ್ಯಕ್ಕೆ ಟೇಕ್ವೇ ಅಂದರೆ ಪಾರ್ಸೆಲ್ಗೆ ಮಾತ್ರ ಲಭಿಸಲಿವೆ. ಇಲ್ಲಿನ ಆಹಾರಗಳನ್ನು ಜೊಮ್ಯಾಟೊ ಮತ್ತು ಸ್ವಿಗ್ಗಿ ಮೂಲಕ ಆರ್ಡರ್ ಮಾಡಿಯೂ ಪಡೆಯಬಹುದಾಗಿದೆ.
ಕುಂದಾಪುರದ ರುಚಿಯನ್ನು ಆಸ್ವಾದಿಸುವಂಥ ಅವಕಾಶ ರಾಜಧಾನಿಯ ಆಹಾರಪ್ರಿಯರಿಗೆ “ಕಡುಕಲ್” ಮೂಲಕ ಲಭಿಸಲಿದೆ. ಸಾರ್ವಜನಿಕರು ಹೆಚ್ಚಿನ ಮಾಹಿತಿಗಾಗಿ 9449852163 ಸಂಖ್ಯೆಯನ್ನು ಸಂಪರ್ಕಿಸಬಹುದು.


ಇದೂ ಓದಿ: ʼಹಳ್ಳಿಮನೆʼ ಸಂಜೀವ ರಾವ್ ಅವರಿಗೆ ʼಬಿಎಚ್‌ಎ ಜೀವಮಾನದ ಸಾಧನೆ ಪ್ರಶಸ್ತಿʼ
ಇದೂ ಓದಿ: ‘ಇಂಡಿಯಾ ಸ್ವೀಟ್ ಹೌಸ್’ನಿಂದ ಭರ್ಜರಿ ಆಫರ್; ತ್ವರೆ ಮಾಡಿ, ಮೂರು ದಿನಗಳು ಮಾತ್ರ…
ಇದೂ ಓದಿ: ಬಿಬಿಎಚ್‌ಎನಿಂದ 500ಕ್ಕೂ ಅಧಿಕ ಮಂದಿಗೆ ಎಫ್‌ಎಸ್‌ಎಸ್ಎಐ ಫಾಸ್ಟ್ಯಾಕ್ ಟ್ರೇನಿಂಗ್