ಬೆಂಗಳೂರು: ಹೋಟೆಲ್ ಕ್ಷೇತ್ರಕ್ಕೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬಂದಿರುವ ಬೆಂಗಳೂರು ಹೋಟೆಲುಗಳ ಸಂಘ(ರಿ.) ಎಫ್ಎಸ್ಎಸ್ಎಐ ಫಾಸ್ಟ್ಯಾಕ್ ಟ್ರೇನಿಂಗ್ ನಿಯಮಿತವಾಗಿ ನೀಡುತ್ತಿದ್ದು, ಅದರ ಮತ್ತೊಂದು ತರಬೇತಿಯನ್ನು ಆಯೋಜಿಸಿದೆ.
ಪರೀಕ್ಷಣ್ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿರುವ ಈ ತರಬೇತಿ ಉಚಿತವಾಗಿರಲಿದ್ದು, ಅಕ್ಟೋಬರ್ 30ರ ಸೋಮವಾರ ಬೆಳಗ್ಗೆ 9 ಗಂಟೆಯಿಂದ ಬೆಂಗಳೂರು ಹೋಟೆಲುಗಳ ಸಂಘದ ಕಚೇರಿಯಲ್ಲಿ ನಡೆಯಲಿದೆ. ಪರೀಕ್ಷಣ್ನ ತರಬೇತುದಾರ ಪ್ರವೀಣ್ ಆಂಡ್ರ್ಯೂಸ್ ಈ ತರಬೇತಿ ನೀಡಲಿದ್ದಾರೆ.

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಎಫ್ಎಸ್ಎಸ್ಎಐ ಕಾನೂನಿನ ಪ್ರಕಾರ ಈ ತರಬೇತಿ ಕಡ್ಡಾಯವಾಗಿದ್ದು, ಮಾಲೀಕರ ಜೊತೆ ಕಾರ್ಮಿಕರು ಕೂಡ ತರಬೇತಿಯನ್ನು ಪಡೆಯಬಹುದು. ಈ ಕುರಿತು ಆಸಕ್ತರು ಮುಂಚಿತವಾಗಿ ಕರೆ ಮಾಡಿ ನೋಂದಣಿ ಮಾಡಿಕೊಳ್ಳಬೇಕು.
ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್ಎ ನೂತನ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ
ತರಬೇತಿ ನಡೆಯುವ ಸ್ಥಳ: ಬೆಂಗಳೂರು ಹೋಟೆಲುಗಳ ಸಂಘ, ಶ್ರೇಷ್ಠಭೂಮಿ, #87, ಪ್ಲಾಟ್ ನಂ. 307, 3ನೇ ಮಹಡಿ, ವಿ.ವಿ.ಪುರ, ಕೆ.ಆರ್.ರಸ್ತೆ, ಬೆಂಗಳೂರು-04
ನೋಂದಣಿ/ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ಸಂಖ್ಯೆ: 9606076487
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ಇದೂ ಓದಿ: ಉಚಿತ ಅನ್ನೋದೇ ಅನುಚಿತ; ಫ್ರೀಯಾಗಿದ್ರೆ ಓದಿ, ಇದೂ ಫ್ರೀನೇ…
ಇದೂ ಓದಿ: ಬಿಬಿಎಚ್ಎನಿಂದ 500ಕ್ಕೂ ಅಧಿಕ ಮಂದಿಗೆ ಎಫ್ಎಸ್ಎಸ್ಎಐ ಫಾಸ್ಟ್ಯಾಕ್ ಟ್ರೇನಿಂಗ್



