ಒಳಗೇನಿದೆ!?

ಹಳ್ಳಿಮನೆ

ಹೆಚ್ಚಿನ ವಿವರಕ್ಕೆ ನಮ್ಮನ್ನು ಸಂಪರ್ಕಿಸಿ

ಹಳ್ಳಿಮನೆ ಸೋಷಿಯಲ್‌ ಮೀಡಿಯಾ ಖಾತೆಗಳು

ಹಳ್ಳಿಮನೆ ಬಗ್ಗೆ

ಹೆಸರು ‘ಹಳ್ಳಿಮನೆ’ ಎಂದಾದರೂ ಇದು ಇರುವುದು ರಾಜಧಾನಿ ಬೆಂಗಳೂರಿನಲ್ಲಿ. ದಕ್ಷಿಣ ಭಾರತದ ತಿಂಡಿ-ತಿನಿಸುಗಳ ಜೊತೆಗೆ ಕರಾವಳಿಯ ವಿಶೇಷ ಖಾದ್ಯಗಳಿಗೂ ಇದು ಜನಪ್ರಿಯ ತಾಣ. ಹಬ್ಬದ ಸಂದರ್ಭಗಳಲ್ಲಿ ಸಾಂಪ್ರದಾಯಿಕ ಊಟಕ್ಕೂ ಇದು ಹೇಳಿಮಾಡಿಸಿದ ಸ್ಥಳ. ಇಡ್ಲಿ-ದೋಸೆ ಹಿಟ್ಟು, ಕುರುಕಲು ತಿಂಡಿಗಳು ಕೂಡ  ಇಲ್ಲಿ ಲಭ್ಯ. ವಾರದ ಎಲ್ಲ ದಿನಗಳಲ್ಲೂ ಇದು ಬೆಳಗ್ಗೆ 7ರಿಂದ ರಾತ್ರಿ 10ರ ವರೆಗೆ ತೆರೆದಿರುತ್ತದೆ.

ಈ ಮಾಹಿತಿಯನ್ನು ಫೇಸ್‌ಬುಕ್‌, ಟ್ವಿಟ್ಟರ್‌, ವಾಟ್ಸಪ್‌ನಲ್ಲಿ ಹಂಚಿಕೊಂಡು ಪ್ರೋತ್ಸಾಹಿಸಿ

Facebook
X
WhatsApp
Print