ಒಳಗೇನಿದೆ!?

ಸೌತ್‌ ತಿಂಡೀಸ್‌

ಹೆಚ್ಚಿನ ವಿವರಕ್ಕೆ ನಮ್ಮನ್ನು ಸಂಪರ್ಕಿಸಿ

ಸೌತ್‌ ತಿಂಡೀಸ್‌ ಸೋಷಿಯಲ್‌ ಮೀಡಿಯಾ ಖಾತೆಗಳು

ಸೌತ್‌ ತಿಂಡೀಸ್‌ ಬಗ್ಗೆ

ಬೆಂಗಳೂರಿನ ಬಸವನಗುಡಿಯ ಕೃಷ್ಣರಾವ್‌ ಪಾರ್ಕ್‌ ಸಮೀಪದಲ್ಲೇ ಇರುವ ಈ ಹೋಟೆಲ್‌ನಲ್ಲಿ ಹಾಲುಬಾಯಿ ಫೇಮಸ್.‌ ದಕ್ಷಿಣ ಭಾರತೀಯ ಹಲವು ಖಾದ್ಯಗಳಿಗೆ ಹೆಸರಾಗಿರುವ ʼಸೌತ್‌ ತಿಂಡೀಸ್‌ʼನಲ್ಲಿ ಕ್ಯಾಷ್‌ ಕೌಂಟರ್‌ ಬಳಿಯ ಜನಸಂದಣಿ ತಪ್ಪಿಸಲು ಸೆಲ್ಫ್‌ ಬಿಲ್ಲಿಂಗ್‌ ವ್ಯವಸ್ಥೆ ಕೂಡ ಇದೆ. ಕ್ಯಾಷಿಯರ್‌ಲೆಸ್‌ ಬಿಲ್ಲಿಂಗ್‌ ಕೌಂಟರ್‌ ಸ್ಥಾಪಿಸಿರುವ ಹೋಟೆಲ್‌ ಕೂಡ ಇದಾಗಿದೆ.

ಈ ಮಾಹಿತಿಯನ್ನು ಫೇಸ್‌ಬುಕ್‌, ಟ್ವಿಟ್ಟರ್‌, ವಾಟ್ಸಪ್‌ನಲ್ಲಿ ಹಂಚಿಕೊಂಡು ಪ್ರೋತ್ಸಾಹಿಸಿ

Facebook
X
WhatsApp
Print