ಒಳಗೇನಿದೆ!?

ನ್ಯೂ ಕೆಫೆ ಖಾದ್ಯ

ಹೆಚ್ಚಿನ ವಿವರಕ್ಕೆ ನಮ್ಮನ್ನು ಸಂಪರ್ಕಿಸಿ

ನ್ಯೂ ಕೆಫೆ ಖಾದ್ಯ ಸೋಷಿಯಲ್‌ ಮೀಡಿಯಾ ಖಾತೆಗಳು

ನ್ಯೂ ಕೆಫೆ ಖಾದ್ಯ ಬಗ್ಗೆ

ಬಸವನಗುಡಿ ನಾಗಸಂದ್ರ ಸರ್ಕಲ್‌ ಬಳಿ ಇತ್ತೀಚೆಗಷ್ಟೇ ಆರಂಭವಾಗಿರುವ ನೂತನ ಹೋಟೆಲ್‌ ʼನ್ಯೂ ಕೆಫೆ ಖಾದ್ಯʼ. ದಕ್ಷಿಣ ಭಾರತೀಯ ತಿಂಡಿ-ತಿನಿಸುಗಳ ಕೇಂದ್ರವಾಗಿರುವ ಇದರ ಪಕ್ಕದಲ್ಲೇ ಇವರದ್ದೇ ಆದ ʼನ್ಯೂ ವಿನಾಯಕ ಐಸ್‌ ಎನ್‌ ಜ್ಯೂಸ್‌ʼ ಸೆಂಟರ್‌ ಕೂಡ ಇದೆ. ಚಾಟ್ಸ್‌-ಜ್ಯೂಸ್‌ ಸಿಗುವ ಈ ತಾಣದಲ್ಲಿನ ಗಡ್‌ಬಡ್‌ ಜನಪ್ರಿಯವಾಗಿದೆ. ಇವೆರಡೂ ವಾರದ ಎಲ್ಲ ದಿನವೂ ತೆರೆದಿರುತ್ತವೆ.

ಈ ಮಾಹಿತಿಯನ್ನು ಫೇಸ್‌ಬುಕ್‌, ಟ್ವಿಟ್ಟರ್‌, ವಾಟ್ಸಪ್‌ನಲ್ಲಿ ಹಂಚಿಕೊಂಡು ಪ್ರೋತ್ಸಾಹಿಸಿ

Facebook
X
WhatsApp
Print