ದ ಫೆಡರೇಷನ್ ಆಫ್ ಹೋಟೆಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಷನ್ಸ್ ಆಫ್ ಇಂಡಿಯಾ (ಎಫ್‌ಎಚ್‌ಆರ್‌ಎಐ) ದೇಶದ ಆತಿಥೇಯ ಕ್ಷೇತ್ರದ ಧ್ವನಿಯಾಗಿದ್ದು, ಆತಿಥೇಯ ಕ್ಷೇತ್ರ, ರಾಜಕೀಯ ನಾಯಕತ್ವ, ಶಿಕ್ಷಣ ಸಂಸ್ಥೆ, ಅಂತಾರಾಷ್ಟ್ರೀಯ ಸಂಘಟನೆಗಳು ಮತ್ತು ಪಾಲುದಾರರ ನಡುವಿನ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ.