ನ್ಯಾಷನಲ್ ರೆಸ್ಟೊರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ (ಎನ್‌ಆರ್‌ಎಐ) ಭಾರತೀಯ ರೆಸ್ಟೋರೆಂಟ್ ಉದ್ಯಮದ ಧ್ವನಿಯಾಗಿದೆ. ಇದನ್ನು 1982ರಲ್ಲಿ ಸ್ಥಾಪಿಸಲಾಯಿತು. ಒಟ್ಟು 4.23 ಲಕ್ಷ ಕೋಟಿ ರೂ. ಬೆಲೆಬಾಳುವ 5 ಲಕ್ಷಕ್ಕೂ ಅಧಿಕ ಹೋಟೆಲ್‌ಗಳನ್ನು ಇದು ಒಳಗೊಂಡಿದೆ ಎಂದು ಎನ್‌ಆರ್‌ಎಐ ಹೇಳಿಕೊಂಡಿದೆ. ಭಾರತದ ಆಹಾರ ಸೇವಾ ವಲಯಯನ್ನು ಉತ್ತೇಜಿಸಿ ಬಲಪಡಿಸುವುದು ಎನ್‌ಆರ್‌ಎಐ ಧ್ಯೇಯವಾಗಿದೆ.