ಹೋಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ (ಎಚ್‌ಎಐ) ದೇಶದ ಆತಿಥೇಯ ಕ್ಷೇತ್ರದ ಉನ್ನತ ಸಂಸ್ಥೆಗಳಲ್ಲಿ ಒಂದಾಗಿದ್ದು, 1996ರಲ್ಲಿ ಇದನ್ನು ಸ್ಥಾಪಿಸಲಾಯಿತು. ಸಣ್ಣ, ಮಧ್ಯಮ, ಬೃಹತ್ ಸೇರಿ ಆತಿಥೇಯ ಕ್ಷೇತ್ರದ ಎಲ್ಲ ಸ್ತರದ ಹೋಟೆಲ್‌ಗಳನ್ನು ಇದು ಒಳಗೊಂಡಿದೆ.