ಒಳಗೇನಿದೆ!?

ʼತಂಬುಳಿ ಮನೆʼಗೆ ಇವರೆಲ್ಲ ಬೇಕಾಗಿದ್ದಾರೆ; ಇಲ್ಲಿದೆ ಹಲವು ಉದ್ಯೋಗಾವಕಾಶ

Tambuli Mane

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿರುವ ʼತಂಬುಳಿ ಮನೆʼಗೆ ಹಲವು ಕೆಲಸಗಾರರು ಬೇಕಾಗಿದ್ದು, ಸಂಸ್ಥೆಯು ಆ ಕುರಿತು ಪ್ರಕಟಣೆಯನ್ನು ಹೊರಡಿಸಿದೆ.

ಖಾಲಿ ಇರುವ ಹುದ್ದೆಗಳು
  • ಮಾರ್ಕೆಟಿಂಗ್‌ ಎಕ್ಸಿಕ್ಯೂಟಿವ್:‌ 1 (ಪುರುಷ)
  • ಕ್ಯಾಷಿಯರ್‌ ಕಂ ಲೀಡ್:‌ 1 (ಪುರುಷ ಅಥವಾ ಮಹಿಳೆ)
  • ಸರ್ವರ್ಸ್:‌ 5( ಹುಡುಗ/ಹುಡುಗಿ)
  • ಹೌಸ್‌ ಕೀಪಿಂಗ್:‌ 3 (2-ಪುರುಷ, 1-ಮಹಿಳೆ)
  • ಕಿಚನ್‌ ಹೆಲ್ಪರ್:‌ 1(ಪುರುಷ)
  • ಸೆಕ್ಯುರಿಟಿ ಸ್ಟಾಫ್‌: 1(ಪುರುಷ)
  • ಕಿಚನ್‌ ಹೆಲ್ಪರ್ಸ್‌ & ರಾ ಮೆಟೀರಿಯಲ್‌ ಕ್ಲೀನಿಂಗ್:‌ 1(ಮಹಿಳೆಯರಿಗೆ ಆದ್ಯತೆ)

ಕೆಲಸದ ಸ್ಥಳ: ನಂ. 15, 14ನೇ ಅಡ್ಡರಸ್ತೆ, ಫ್ರೀಡಂ ಸ್ಟ್ರೀಟ್‌, 5ನೇ ಬ್ಲಾಕ್‌, ಬನಶಂಕರಿ ಆರನೇ ಹಂತ, ಬೆಂಗಳೂರು-09. (ತುರಹಳ್ಳಿ ಅರಣ್ಯದ ಸಮೀಪ)

ಸಂಪರ್ಕಿಸಬೇಕಾದ ಸಂಖ್ಯೆಗಳು: 9448914791, 9113083598

ಸಂಬಂಧಿತ ಸುದ್ದಿ: ಹೋಟೆಲ್‌ ಕನ್ನಡ: ಇದು ಕನ್ನಡಿಗ, ಕರ್ನಾಟಕದ ಹೋಟೆಲಿಗರ ಸುದ್ದಿದರ್ಶಿನಿ

ಸಂಬಂಧಿತ ಸುದ್ದಿ: ಈ ರೆಸ್ಟೋರೆಂಟ್‌ಗೆ ನೀವೇ ಮಾಲೀಕರಾಗಬಹುದು; ಇಲ್ಲಿದೆ ವಿವರ…

ಸಂಬಂಧಿತ ಸುದ್ದಿ: ಪಿ.ಸಿ.ರಾವ್ @ 70: ಅರಮನೆ ಮೈದಾನದಲ್ಲಿ ಜನ್ಮದಿನದ ಅದ್ಧೂರಿ ಸಂಭ್ರಮ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ