ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಂದ ʼಬ್ರಾಹ್ಮಿನ್ಸ್ ಪರಂಪರೆ ಭೋಜನʼ ಎಂಬ ಹೋಟೆಲ್ ಉದ್ಘಾಟನೆ. ಸಂಸದ ಡಾ.ಸಿ.ಎನ್.ಮಂಜುನಾಥ್, ಶಾಸಕ ಮುನಿರತ್ನ, ಚಿತ್ರನಟ-ಮಾಜಿ ಸಂಸದ ಶಶಿಕುಮಾರ್ ಮುಂತಾದವರು ಭಾಗಿ. ಜೊತೆಗೆ ಎರಡು ದಿನ ಹಲಸಿನ ಹಣ್ಣಿನ ತಿನಿಸುಗಳ ಮೇಳವೂ ಇರಲಿದೆ.