ಒಳಗೇನಿದೆ!?

ವಿದ್ಯಾರ್ಥಿ ಭವನ

ಹೆಚ್ಚಿನ ವಿವರಕ್ಕೆ ನಮ್ಮನ್ನು ಸಂಪರ್ಕಿಸಿ

ವಿದ್ಯಾರ್ಥಿ ಭವನ ಸೋಷಿಯಲ್‌ ಮೀಡಿಯಾ ಖಾತೆಗಳು

ವಿದ್ಯಾರ್ಥಿ ಭವನ ಬಗ್ಗೆ

ಬೆಂಗಳೂರಿನ ಬಸವನಗುಡಿಯ ಆಚಾರ್ಯ ಪಾಠಶಾಲೆ, ನ್ಯಾಷನಲ್‌ ಕಾಲೇಜುಗಳ ವಿದ್ಯಾರ್ಥಿಗಳನ್ನು ಗಮನದಲ್ಲಿ ಇರಿಸಿಕೊಂಡು ಆರಂಭವಾದ ಹೋಟೆಲ್‌ ʼವಿದ್ಯಾರ್ಥಿ ಭವನʼ. ಮಸಾಲೆ ದೋಸೆಗೆ ಪ್ರಸಿದ್ಧಿ ಪಡೆದಿರುವ ಈ ಹೋಟೆಲ್‌ ಆರಂಭವಾಗಿದ್ದು 1943ರಲ್ಲಿ. ಡಾ.ರಾಜ್‌ಕುಮಾರ್‌, ಅಂಬರೀಷ್‌, ದ್ವಾರಕೀಶ್‌, ಇನ್‌ಫೊಸಿಸ್‌ ನಾರಾಯಣಮೂರ್ತಿ, ಸುಧಾಮೂರ್ತಿ.. ಹೀಗೆ ಹಲವು ಗಣ್ಯಾತಿಗಣ್ಯರು ಈ ಹೋಟೆಲ್‌ನಲ್ಲಿ ತಿನಿಸು ಸವಿದಿದ್ದಾರೆ.
ಪ್ರತಿದಿನ: ಬೆಳಗ್ಗೆ 6.30-12, ಮಧ್ಯಾಹ್ನ 2-8
ಶುಕ್ರವಾರ ರಜಾ ದಿನ

ಈ ಮಾಹಿತಿಯನ್ನು ಫೇಸ್‌ಬುಕ್‌, ಟ್ವಿಟ್ಟರ್‌, ವಾಟ್ಸಪ್‌ನಲ್ಲಿ ಹಂಚಿಕೊಂಡು ಪ್ರೋತ್ಸಾಹಿಸಿ

Facebook
X
WhatsApp
Print