ಒಳಗೇನಿದೆ!?

ಮಾರಾಟಕ್ಕಿದೆ ಹೊಚ್ಚ ಹೊಸ ರೊಟ್ಟಿ/ಚಪಾತಿ ತಯಾರಿಕಾ ಸಂಪೂರ್ಣ ಸೆಟ್

ಬೆಂಗಳೂರು: ದೊಡ್ಡ ಪ್ರಮಾಣದಲ್ಲಿ ರೊಟ್ಟಿ ಅಥವಾ ಚಪಾತಿ ತಯಾರಿಸುವ ಯಂತ್ರದ ಹೊಚ್ಚಹೊಸ ಸಂಪೂರ್ಣ ಸೆಟ್ ರಾಜಧಾನಿ ಬೆಂಗಳೂರಿನಲ್ಲಿ ಮಾರಾಟಕ್ಕಿದೆ. ಹೊಸದಾಗಿ ಖರೀದಿಸಲಾಗಿರುವ ಈ ಯಂತ್ರದ ಸೆಟ್ ಕೇವಲ 15 ದಿನಗಳಷ್ಟು ಕಾ‌ಲ ಬಳಕೆ ಮಾಡಲಾಗಿದೆ.

ಗಂಟೆಗೆ 1200 ರೊಟ್ಟಿ/ಚಪಾತಿ ತಯಾರಿಸಬಲ್ಲ ಒಂದು ಯಂತ್ರ, ಒಮ್ಮೆಗೆ 10 ಕೆ.ಜಿ. ಹಿಟ್ಟು ಕಲಸಬಲ್ಲ ಒಂದು ಯಂತ್ರ, ಮೂರು ಎಚ್‌ಪಿ ಸಾಮರ್ಥ್ಯದ ಹಿಟ್ಟು ತಯಾರಿಕಾ ಯಂತ್ರ, ಎರಡು ಬರ್ನಲ್‌ಗಳ ಮೂರು ಸ್ಟೌಗಳನ್ನು ಈ ಸೆಟ್ ಒಳಗೊಂಡಿದೆ. ಇದು ಕೇಟರಿಂಗ್‌ ಹಾಗೂ ಹೋಟೆಲ್‌ ಉದ್ಯಮಿಗಳಿಗೆ ಉಪಯುಕ್ತವಾಗಿರುವಂಥದ್ದಾಗಿದೆ.

ಇವಿಷ್ಟನ್ನು ಒಳಗೊಂಡಿರುವ ಈ ಹೊಚ್ಚ ಹೊಸ ಯಂತ್ರಗಳ ಸೆಟ್‌ಗೆ ಒಟ್ಟು 2.8 ಲಕ್ಷ ರೂಪಾಯಿ ನಿಗದಿ ಮಾಡಲಾಗಿದೆ. ಆಸಕ್ತರಿಗೆ ನೆಗೋಷಿಯೇಬಲ್ ದರದಲ್ಲಿ ಕೊಡುವುದಾಗಿ ಇದರ ಮಾಲೀಕರು ತಿಳಿಸಿದ್ದಾರೆ. ಖರೀದಿಸಲು ಬಯಸುವವರು ರವಿ ಅವರನ್ನು 94487 98557 ನಂಬರ್‌ಗೆ ಕರೆ ಮಾಡುವ ಮೂಲಕ ಸಂಪರ್ಕಿಸಬಹುದಾಗಿದೆ.

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್‌ ಸಾರಿಗೆ ಸಂಘಟನೆಯ ಸ್ಟೇರಿಂಗ್!

ಇದೂ ಓದಿ: ಹೋಟೆಲ್-ಬೇಕರಿಗರ ಮೇಲಿನ ಹಲ್ಲೆ-ದೌರ್ಜನ್ಯ ತಡೆಯಲು ಕಠಿಣ ಕ್ರಮಕ್ಕಾಗಿ ಜಿ.ಕೆ.ಶೆಟ್ಟಿ ಆಗ್ರಹ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ