ಹೋಟೆಲ್ ಕನ್ನಡ ಜಾಹೀರಾತು ವಿವರ..
ಹೋಟೆಲ್ ಕ್ಷೇತ್ರವನ್ನೇ ಆದ್ಯತೆ ಆಗಿರಿಸಿಕೊಂಡು ಸುದ್ದಿ-ವಿಶೇಷಗಳನ್ನು ಬಹುಮಾಧ್ಯಮ ರೂಪದಲ್ಲಿ ಪ್ರಕಟಿಸುವ ಕನ್ನಡದ ಪ್ರಪ್ರಥಮ ಹಾಗೂ ಏಕೈಕ ತಾಣವಾದ ಹೋಟೆಲ್ ಕನ್ನಡ.ಕಾಮ್‌ನಲ್ಲಿ ಈಗ ನೀವು ಜಾಹೀರಾತು ನೀಡಬಹುದು.
ಜಾಹೀರಾತು ನಿಯಮಗಳು…
- ಜಾಹೀರಾತು ವಿವರ ಹಾಗೂ ಶುಲ್ಕವನ್ನು ಜಾಹೀರಾತು ಪ್ರಕಟಣೆ ಆಗಬೇಕಾದ ದಿನಕ್ಕೆ ಎರಡು ದಿನಗಳ ಮೊದಲು ಕಳುಹಿಸಿಕೊಡಬೇಕು.
- ಜಾಹೀರಾತು ಕುರಿತ ವಿವರಗಳನ್ನು ಹೋಟೆಲ್ ಕನ್ನಡದ ಅಧಿಕೃತ ಜಿ-ಮೇಲ್ ಐಡಿಗೆ ಕಳುಹಿಸಿಕೊಡಬೇಕು.
- ಜಾಹೀರಾತು ವಿವರ ಕಳುಹಿಸಿ ಸೂಕ್ತ ಶುಲ್ಕ ಪಾವತಿಸಿದ ಬಳಿಕವಷ್ಟೇ ಜಾಹೀರಾತು ಪ್ರಕಟಣೆ ಕೋರಿಕೆ ಸಂಪೂರ್ಣಗೊಳ್ಳುತ್ತದೆ.
- ಜಾಹೀರಾತು ರದ್ದುಗೊಳಿಸುವುದಿದ್ದರೆ ಜಾಹೀರಾತು ಪ್ರಕಟಣೆ ಆಗಬೇಕಾದ ಸಮಯಕ್ಕೆ 24 ಗಂಟೆಗಳ ಮುಂಚೆ ತಿಳಿಸಬೇಕು. ಆಗ ಪೂರ್ತಿ ಶುಲ್ಕ ಹಿಂಪಾವತಿ ಆಗುವುದು. ಒಂದು ವೇಳೆ 12 ಗಂಟೆಗಳ ಮುಂಚೆ ತಿಳಿಸಿದರೆ ಶೇ.50 ಶುಲ್ಕ ಹಿಂಪಾವತಿ ಆಗುವುದು. ಅದಕ್ಕೂ ಕಡಿಮೆ ಅವಧಿಗೆ ಮುನ್ನ ತಿಳಿಸಿದರೆ ಶುಲ್ಕ ಹಿಂಪಾವತಿ ಆಗುವುದಿಲ್ಲ.
- ಜಾಹೀರಾತು ಡಿಸೈನ್ ಮಾಡಿ ಕೊಡಬೇಕಿದ್ದರೆ ಮುಂಚಿತವಾಗಿ ತಿಳಿಸುವುದು. ಜಾಹೀರಾತು ಪ್ಯಾಕೇಜ್‌ಗೆ ತಕ್ಕಂತೆ ಡಿಸೈನ್ ಶುಲ್ಕ ಇರುತ್ತದೆ. ಕೆಲವೊಂದು ಪ್ಯಾಕೇಜ್‌ಗೆ ಡಿಸೈನ್ ಶುಲ್ಕ ಪಡೆಯದೇ ಉಚಿತವಾಗಿ ಮಾಡಿಕೊಡಲಾಗುವುದು.
- ಜಾಹೀರಾತು ನೀಡಿದ ಅವಧಿಯಲ್ಲಿ ಪ್ರಕಟವಾಗುವ ಪ್ರತಿ ಪೋಸ್ಟ್‌ನಲ್ಲೂ ಜಾಹೀರಾತು ಇನ್‌ಸರ್ಟ್ ಆಗುತ್ತಿರುತ್ತದೆ. ಸುದ್ದಿಯ ಒಳಹರಿವಿಗೆ ತಕ್ಕಂತೆ ಸುದ್ದಿ ಪೋಸ್ಟ್ ಸಂಖ್ಯೆ ಅವಲಂಬಿತವಾಗಿರುತ್ತದೆ.
- ಜಾಹೀರಾತು ಸಂಬಂಧ ಯಾವುದೇ ಕಾನೂನು ತಕರಾರಿದ್ದರೆ ಅದು ಬೆಂಗಳೂರು ನ್ಯಾಯಾಲಯ ವ್ಯಾಪ್ತಿಗೆ ಸೀಮಿತವಾಗಿರುತ್ತದೆ.
- ಜಾಹೀರಾತು ನಿಯಮಗಳು ಹಾಗೂ ದರಪಟ್ಟಿ ಕಾಲಾನುಸಾರ ಪರಿಷ್ಕರಣೆಗೆ ಒಳಪಟ್ಟಿರುತ್ತದೆ.
- ಜಾಹೀರಾತು ಕುರಿತ ಹೆಚ್ಚಿನ ವಿವರಕ್ಕೆ 7676312727 ಸಂಖ್ಯೆಗೆ ವಾಟ್ಸ್ಯಾಪ್ ಮೆಸೇಜ್ ಮಾಡಿ.
ಜಾಹೀರಾತು ದರಪಟ್ಟಿ
(ದರ ರೂಪಾಯಿಗಳಲ್ಲಿ)
ಜಾಹೀರಾತು | 1 ತಿಂಗಳಿಗೆ | 3 ತಿಂಗಳಿಗೆ | 6 ತಿಂಗಳಿಗೆ | 1 ವರ್ಷಕ್ಕೆ |
ಸುದ್ದಿ ಮಧ್ಯೆ ಬ್ಯಾನರ್ | 2,000 | 5,000 | 10,000 | 20,000 |
ಸುದ್ದಿ ಮಧ್ಯೆ ಪೋಸ್ಟರ್ | 5,000 | 12,000 | 24,000 | 48,000 |
ಹೋಮ್ ಪೇಜ್ ಬಾಟಮ್ ಸ್ಪೇಸ್ | 10,000 | 25,000 | 50,000 | 1,00,000 |
ಹೋಟೆಲ್ ಕನ್ನಡ ವೆಬ್‌ಸೈಟ್‌ನ ಎಲ್ಲ ಸೋಷಿಯಲ್ ಮೀಡಿಯಾ ಲಿಂಕ್‌ಗಳು ಈ ಕೆಳಗಿನಂತಿವೆ.
ಯಾವುದು ಬೇಕೋ ಅದರ ಮೇಲೆ ಕ್ಲಿಕ್ ಮಾಡಿ ..