ಬಸವನಗುಡಿ ನಾಗಸಂದ್ರ ಸರ್ಕಲ್ ಬಳಿ ಇತ್ತೀಚೆಗಷ್ಟೇ ಆರಂಭವಾಗಿರುವ ನೂತನ ಹೋಟೆಲ್ ʼನ್ಯೂ ಕೆಫೆ ಖಾದ್ಯʼ. ದಕ್ಷಿಣ ಭಾರತೀಯ ತಿಂಡಿ-ತಿನಿಸುಗಳ ಕೇಂದ್ರವಾಗಿರುವ ಇದರ ಪಕ್ಕದಲ್ಲೇ ಇವರದ್ದೇ ಆದ ʼನ್ಯೂ ವಿನಾಯಕ ಐಸ್ ಎನ್ ಜ್ಯೂಸ್ʼ ಸೆಂಟರ್ ಕೂಡ ಇದೆ. ಚಾಟ್ಸ್-ಜ್ಯೂಸ್ ಸಿಗುವ ಈ ತಾಣದಲ್ಲಿನ ಗಡ್‌ಬಡ್ ಜನಪ್ರಿಯವಾಗಿದೆ. ಇವೆರಡೂ ವಾರದ ಎಲ್ಲ ದಿನವೂ ತೆರೆದಿರುತ್ತವೆ.