ಬೆಂಗಳೂರಿನ ಬಸವನಗುಡಿಯ ಕೃಷ್ಣರಾವ್ ಪಾರ್ಕ್ ಸಮೀಪದಲ್ಲೇ ಇರುವ ಈ ಹೋಟೆಲ್‌ನಲ್ಲಿ ಹಾಲುಬಾಯಿ ಫೇಮಸ್. ದಕ್ಷಿಣ ಭಾರತೀಯ ಹಲವು ಖಾದ್ಯಗಳಿಗೆ ಹೆಸರಾಗಿರುವ ʼಸೌತ್ ತಿಂಡೀಸ್ʼನಲ್ಲಿ ಕ್ಯಾಷ್ ಕೌಂಟರ್ ಬಳಿಯ ಜನಸಂದಣಿ ತಪ್ಪಿಸಲು ಸೆಲ್ಫ್ ಬಿಲ್ಲಿಂಗ್ ವ್ಯವಸ್ಥೆ ಕೂಡ ಇದೆ. ಕ್ಯಾಷಿಯರ್‌ಲೆಸ್ ಬಿಲ್ಲಿಂಗ್ ಕೌಂಟರ್ ಸ್ಥಾಪಿಸಿರುವ ಹೋಟೆಲ್ ಕೂಡ ಇದಾಗಿದೆ.