ಒಳಗೇನಿದೆ!?

ಉಪಾಹಾರ ದರ್ಶಿನಿ

ಹೆಚ್ಚಿನ ವಿವರಕ್ಕೆ ನಮ್ಮನ್ನು ಸಂಪರ್ಕಿಸಿ

ಉಪಾಹಾರ ದರ್ಶಿನಿ ಸೋಷಿಯಲ್‌ ಮೀಡಿಯಾ ಖಾತೆಗಳು

ಉಪಾಹಾರ ದರ್ಶಿನಿ ಬಗ್ಗೆ

ಮೂರು ದಶಕಗಳ ಹಿಂದಿನ ಜನಪ್ರಿಯ ಹೋಟೆಲ್.‌ ದರ್ಶಿನಿ ಕಾನ್ಸೆಪ್ಟ್‌ನಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಎರಡನೇ ಹೋಟೆಲ್‌ ಎಂಬ ಖ್ಯಾತಿಯೂ ಇದಕ್ಕಿದೆ. ದಕ್ಷಿಣ ಭಾರತೀಯ ತಿಂಡಿಗಳಿಗೆ ಹೆಸರುವಾಸಿ ಆಗಿರುವ ʼಉಪಾಹಾರ ದರ್ಶಿನಿʼಯಲ್ಲಿ ಕೇಟರಿಂಗ್‌ ಸೌಲಭ್ಯವೂ ಇದೆ. ವಾರದ ಎಲ್ಲ ದಿನಗಳಲ್ಲೂ ತೆರೆದಿರುತ್ತದೆ. ಸಮಯ ಬೆಳಗ್ಗೆ 7ರಿಂದ 1, ಮಧ್ಯಾಹ್ನ 4.30ರಿಂದ ರಾತ್ರಿ 8.

ಈ ಮಾಹಿತಿಯನ್ನು ಫೇಸ್‌ಬುಕ್‌, ಟ್ವಿಟ್ಟರ್‌, ವಾಟ್ಸಪ್‌ನಲ್ಲಿ ಹಂಚಿಕೊಂಡು ಪ್ರೋತ್ಸಾಹಿಸಿ

Facebook
X
WhatsApp
Print