ಹೋಟೆಲ್ ಕನ್ನಡ, ಬೆಂಗಳೂರು: ಆಹಾರ ಸುರಕ್ಷತೆ ನಿಟ್ಟಿನಲ್ಲಿ ನಿಯಮಿತವಾಗಿ ಫಾಸ್‌ಟ್ಯಾಕ್ ಕಾರ್ಯಾಗಾರ ನಡೆಸಿಕೊಂಡು ಬರುತ್ತಿರುವ ಬೆಂಗಳೂರು ಹೋಟೆಲುಗಳ ಸಂಘ(ಬಿಎಚ್‌ಎ) ಮತ್ತೊಂದು ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಿದೆ.
ಇದೂ ಓದಿ: ಹೋಟೆಲಿಗರು, ಫಾರ್ಮಸಿಯವರಿಗೆ ಆರೋಗ್ಯ ಸಚಿವರಿಂದ ಮತ್ತೆ ತಾಕೀತು..
ಕೆ.ಆರ್.ರಸ್ತೆಯಲ್ಲಿರುವ ಸಂಘದ ಕಚೇರಿಯಲ್ಲಿ ಸೆ.21ರ ಸೋಮವಾರ ಈ ಕಾರ್ಯಾಗಾರ ಎರಡು ಬ್ಯಾಚ್‌ಗಳಲ್ಲಿ ನಡೆದಿದ್ದು, ಒಟ್ಟು 120 ಮಂದಿ ಭಾಗವಹಿಸಿದ್ದರು.
ಇದೂ ಓದಿ: ಮತ್ತದೇ ಬೇಸರ.. ಮನಸು ಗಾಂಧಿಬಜಾರು.. ಮರಳೀತೇ ನಿತ್ಯೋತ್ಸವ?
ಡಾ.ಪಶುಪತಿ ಅವರ ಮಾರ್ಗದರ್ಶನದಲ್ಲಿ ತರಬೇತುದಾರ ಪ್ರವೀಣ್ ಆಂಡ್ರ್ಯೂಸ್ ಈ ಕಾರ್ಯಾಗಾರ ನಡೆಸಿಕೊಟ್ಟರು. ಇದು ಬಿಎಚ್‌ಎ ಸೆಪ್ಟೆಂಬರ್‌ನಲ್ಲಿ ಆಯೋಜಿಸಿದ ಎರಡನೇ ಫಾಸ್ಟ್ಯಾಕ್ ಕಾರ್ಯಾಗಾರವಾಗಿದೆ.
ಇದೂ ಓದಿ: ಬಿಎಚ್‌ಎ ಆಯೋಜಿಸಿದ್ದ FoSTaC ಕಾರ್ಯಾಗಾರದಲ್ಲಿ ನೂರು ಮಂದಿ ಭಾಗಿ
ಬೆಂಗಳೂರು ಹೋಟೆಲುಗಳ ಸಂಘ ಈ ವರೆಗೆ ಹಲವಾರು ಫಾಸ್ಟ್ಯಾಕ್ ಕಾರ್ಯಾಗಾರಗಳನ್ನು ಆಯೋಜಿಸಿದ್ದು, ಇದುವರೆಗೆ ಸುಮಾರು ಒಂದು ಸಾವಿರ ಮಂದಿ ಭಾಗವಹಿಸಿ ಪ್ರಮಾಣಪತ್ರ ಪಡೆದಿರುತ್ತಾರೆ.

ಇದೂ ಓದಿ: ಹೋಟೆಲ್ ಎದುರು ಗಂಟೆಗಟ್ಟಲೆ ನಿಂತಿದ್ದ ಐಷಾರಾಮಿ ಕಾರಲ್ಲಿತ್ತು ಉದ್ಯಮಿಯ ಶವ!
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ಇದೂ ಓದಿ: ಹೋಟೆಲ್-ರೆಸ್ಟೋರೆಂಟ್ ಬಿಲ್‌ನಲ್ಲಿ ‘ಗ್ಯಾಸ್ ಶುಲ್ಕ’ ವಿಧಿಸುವಂತಿಲ್ಲ: ಸಿಸಿಪಿಎ ಖಡಕ್ ಎಚ್ಚರಿಕೆ



