ಹೋಟೆಲ್ ಕನ್ನಡ, ಬೆಂಗಳೂರು: ಬೆಂಗಳೂರಿನ ಕತ್ರಿಗುಪ್ಪೆಯಲ್ಲಿನ ʼತಾಜಾ ತಿಂಡಿʼ ಹೋಟೆಲ್‌ನಲ್ಲಿ ದಶಮಾನೋತ್ಸವ ಪ್ರಯುಕ್ತ ಜುಲೈ 30ರ ಗುರುವಾರ ವಿಶೇಷ ರಿಯಾಯಿತಿಯ ಕೊಡುಗೆ ಘೋಷಿಸಲಾಗಿದೆ.
ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?
ಹೋಟೆಲ್‌ನ ಹತ್ತನೇ ವರ್ಷಾಚರಣೆಯ ಸಂಭ್ರಮದ ಹಿನ್ನೆಲೆಯಲ್ಲಿ ಎಲ್ಲ ತಿಂಡಿಗಳ ಮೇಲೆ ಗ್ರಾಹಕರಿಗೆ ಶೇ.25 ರಿಯಾಯಿತಿ ನೀಡಲಾಗುತ್ತದೆ. ಈ ವಿಶೇಷ ರಿಯಾಯಿತಿ ಗುರುವಾರ ಬೆಳಗ್ಗೆ 7 ಗಂಟೆಯಿಂದ 11ರ ವರೆಗೆ ಹಾಗೂ ಸಂಜೆ 4ರಿಂದ 8 ಗಂಟೆವರೆಗೆ ಲಭ್ಯವಿರಲಿದೆ.
ಇದೂ ಓದಿ: ‘ತಾಜಾ ತಿಂಡಿ’ಯೂ, ಖ್ಯಾತ ಐರಿಷ್ ಕವಿಯೂ ಮತ್ತು ಪತ್ರಕರ್ತ ವಿಶ್ವೇಶ್ವರ ಭಟ್!
ʼತಾಜಾ ತಿಂಡಿʼಯಲ್ಲಿ ಸೇವಿಸುವ ತಿಂಡಿಗಳಿಗೆ ಮಾತ್ರ ಈ ರಿಯಾಯಿತಿ ಅನ್ವಯಿಸಲಿದೆ. ಪಾರ್ಸೆಲ್ ಹಾಗೂ ಬಲ್ಕ್ ಆರ್ಡರ್‌ಗಳಿಗೆ ಈ ರಿಯಾಯಿತಿ ಅನ್ವಯಿಸುವುದಿಲ್ಲ ಎಂದು ʼತಾಜಾ ತಿಂಡಿʼಯ ಆಡಳಿತ ಮಂಡಳಿ ತಿಳಿಸಿದೆ.

ಇದೂ ಓದಿ: ಮೊದಲ ಭೇಟಿಯಲ್ಲೇ ʼತಾಜಾ ತಿಂಡಿʼಗೆ ಮರುಳಾದ ಗ್ರಾಹಕಿ!: ಇದು ʼಹುಚ್ಚುʼ ಅಂದಿದ್ದೇಕೆ?
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?



